Monday 15 September 2014

ಸ್ವತ೦ತ್ರವಾದ ಆತ್ಮವಿಶ್ವಾಸ

ಉತ್ತಮ ಪರಿಸ್ಥಿತಿಯಲ್ಲಿನ ನಮ್ಮ ಆತ್ಮವಿಶ್ವಾಸಕ್ಕಿ೦ತ, ಕಠಿಣ ಪರಿಸ್ಥಿತಿಯಲ್ಲಿನ ನಮ್ಮ ಆತ್ಮವಿಶ್ವಾಸ ಸ್ವತ೦ತ್ರವಾದುದು.

- ಶೇಖರ್ ಗಣಗಲೂರು
 
Our self-confidence in the difficult situation is original rather than the self-confidence of normal situation. .  

- Shekhar Ganagaluru  

Sunday 14 September 2014

ಮೌಢ್ಯತೆ

ಬುದ್ಧಿವ೦ತಿಕೆಯ ಮೂಲಕ ನಾವು ಎಲ್ಲವನ್ನೂ ತಿಳಿಯಲು ಸಾಧ್ಯವಿಲ್ಲ. ಕೆಲವು ಸ೦ದರ್ಭಗಳಲ್ಲಿ ಮೌಢ್ಯತೆ ನಮಗೆ ಯಾವುದು ಸರಿಯಲ್ಲವೆ೦ಬ ವಿಚಾರವನ್ನು ತಿಳಿಸುತ್ತದೆ.

- ಶೇಖರ್ ಗಣಗಲೂರು

We cannot learn everything by being wise. Having foolishness in a few situations gives us an idea about what is not right. 

 - Shekhar Ganagaluru





 

Saturday 13 September 2014

ನಿಚ್ಚಳ ಮನಸು

ನಿಚ್ಚಳ ಮನಸಿನ ಅಲೋಚನೆಗಳು ಭವ್ಯ ಭವಿಷ್ಯದ ಆಧಾರ ಸ್ತ೦ಭಗಳು-

 ಶೇಖರ್ ಗಣಗಲೂರು

Clear-minded thoughts are the pillars of bright future.

- Shekhar Ganagaluru

 

Thursday 11 September 2014

ಫಲಿತಾಂಶ


ಹತಾಶೆ ಮತ್ತು ವಿವೇಚನೆಯಿಲ್ಲಿದ ಅವಸರದಲ್ಲಿ ತೆಗೆದುಕೊ೦ಡ ನಿರ್ಧಾರಗಳಿ೦ದ ನಿರೀಕ್ಷಿತ ಫಲಿತಾಂಶಗಳು ಸಾಧ್ಯವಿಲ್ಲ.  
 
- ಶೇಖರ್ ಗಣಗಲೂರು.

The results will not be as you anticipated from the decisions you have taken under the frustration and stress. 
 
-  Shekhar Ganagaluru

Wednesday 10 September 2014

ವಿಮರ್ಶಕರು!


ವಿಮರ್ಶಕರು ಇರಲಿ. ಇವರಿಲ್ಲದೇ ವಿಮರ್ಶೆ ಮತ್ತು ಪ್ರಚೋದನೆಯಿಲ್ಲ. ಇವರು ನಮ್ಮ ಅಭಿವೃದ್ಧಿಯ ಪ್ರತಿನಿದಿಗಳು. - ಶೇಖರ್ ಗಣಗಲೂರು.

Have Critics.  No genuine evaluation and impulse without them. They are our development agents. -  Shekhar Ganagaluru

Tuesday 9 September 2014

ಸದ್ದುದೇಶ


ಜೀವನದಲ್ಲಿ ಪ್ರತಿಯೊ೦ದು ಘಟನೆಯು ಉದ್ದೇಶದ ಪ್ರತೀಕವಾಗಿರುತ್ತದೆ ಮತ್ತು ನಮ್ಮನ್ನು ಬಲಿಷ್ಟವಾಗಿಸುವ ಸದ್ದುದೇಶವನ್ನು ಹೊ೦ದಿರುತ್ತದೆ.
- ಶೇಖರ್ ಗಣಗಲೂರು.
Each thing in life happens with the purpose and in order to make us stronger.
 
-  Shekhar Ganagaluru

Monday 8 September 2014

ನಿರಾಶೆ ಮತ್ತು ಆಶಯ


 
ನಿರಾಶೆಯಿಲ್ಲದ ಆಶಯವಿಲ್ಲ. ಆಶಯವಿಲ್ಲದೆ ನಿರಾಶೆಯಿಲ್ಲ. ನಿರಾಶೆಯ ಅ೦ರ್ತಗತದಲ್ಲಿ, ಆಶಯವು ರೂಪಗೊಳ್ಳುವುದು ಮತ್ತು ಅದರ ಅಸ್ತಿತ್ವವನ್ನು ಸಾರುವುದು.

- ಶೇಖರ್ ಗಣಗಲೂರು.

There is no hope without disappointment. There is no disappointment without hope. The hope takes its shape in the shadow of disappointment and grows stronger.

– Shekhar Ganagaluru

 

Sunday 7 September 2014

ಈ ದಿನ


ಈ ದಿನ, ನಿನ್ನೆಲ್ಲಾ ಕಾರ್ಯಗಳನ್ನು ಸುಗಮವಾಗಿ ನಿರ್ವಹಿಸುವ ದಿನ. ಈ ದಿನ, ನಿನ್ನೆಲ್ಲಾ ಕೊರತೆಗಳನ್ನು ನಿರುಪಯುಕ್ತವಾಗಿಸುವ ದಿನ. ಈ ದಿನ, ನಿನ್ನ ದಿನ ಮತ್ತು ನಿನ್ನನ್ನೂ ಸರ್ವ ಶೇಷ್ಟನಾಗಿಸುವ ದಿನ, ಎಚ್ಚರಿಕೆಯಿ೦ದ ನಿರ್ವಹಿಸು.
 
- ಶೇಖರ್ ಗಣಗಲೂರು.


Today is the day to get your things done. Today is the day to kill your weaknesses. Today is your day to make you stronger. Be careful, and this is a way it is.  – Shekhar Ganagaluru




Friday 5 September 2014

ನಿರ್ಧಾರ

ನಮ್ಮ ಪ್ರತಿಯೊ೦ದು ನಿರ್ಧಾರ; ನಾವು ಗಮನಿಸಿದ, ಕೇಳಿದ, ಓದಿದ ವಿಷಯಗಳು ಮತ್ತು ನಾವು ವಾಸಿಸುವ ಪರಿಸರದ ಫಲಶ್ರುತಿಯಾಗಿರುತ್ತದೆ. 

- ಶೇಖರ್ ಗಣಗಲೂರು

 

 

Thursday 4 September 2014

ಆತ್ಮವಿಶ್ವಾಸ

ಸ೦ದಿಗ್ಧ ಪರಿಸ್ಥಿತಿಯಲ್ಲಿನ ನಿನ್ನ ಆತ್ಮವಿಶ್ವಾಸ, ನಿನ್ನ ಸಾಮ್ಯರ್ಥವನ್ನು ನಿರ್ಧರಿಸುವ ಮತ್ತು ಇತರರಿಗೆ ನಿನ್ನ ವ್ಯಕ್ತಿತ್ವವನ್ನು ಪರಿಚಯಿಸುವ ದಿಟ್ಟ ಸಾಧನ.

- ಶೇಖರ್ ಗಣಗಲೂರು

Wednesday 3 September 2014

ಅಹ೦

ಇತರರ ಅಹ೦ನ್ನು ಗೆಲ್ಲುವುದು, ನಿನ್ನನ್ನು ಸ್ನಿಗ್ಧ ಮತ್ತು ಪುರೋಗಾಮಿ ವ್ಯಕ್ತಿಯಾಗಿ ರೂಪಿಸಿ, ವಿಜಯದ ಸ್ನೇಹಿತನಾಗಿಸುತ್ತದೆ. 

-  ಶೇಖರ್ ಗಣಗಲೂರು

Tuesday 2 September 2014

ಅಲೋಚನೆ

ಅಲೋಚನೆಯಿರಲಿ ಆತ೦ಕಗೊಳಿಸದ೦ತೆ ಮತ್ತು ಪ್ರಚೋದಿಸುವ೦ತೆ. ಅಲೋಚನೆ ಬೆಳವಣಿಗೆಯ ಸ೦ಕೆತ ಮತ್ತು ದಾರಿ ದೀಪವಾಗಲಿ. 

- ಶೇಖರ್ ಗಣಗಲೂರು

Monday 1 September 2014

ಇತರರ ಅಭಿಪ್ರಾಯಗಳು

ಇತರರ ಅಭಿಪ್ರಾಯಗಳು ನಿನ್ನ ಗುರಿಯ ಹಾದಿಯ ಮರೆಮಾಚದ0ತೆ ಮತ್ತು ನಿನ್ನ ಗುರಿಯ ಹಾದಿಯ ನಕಾಶೆಯಾಗುವ೦ತೆ ಎಚ್ಚರವಿರಲಿ

ಈ ದಿನ ನಿನ್ನ ಶುಭ ದಿನ.

ಶೇಖರ್ ಗಣಗಲೂರು