Thursday, 13 November 2014
Wednesday, 12 November 2014
Friday, 17 October 2014
Monday, 13 October 2014
Friday, 10 October 2014
Thursday, 9 October 2014
Tuesday, 7 October 2014
Sunday, 5 October 2014
Saturday, 27 September 2014
Wednesday, 24 September 2014
Monday, 22 September 2014
Sunday, 21 September 2014
Saturday, 20 September 2014
Thursday, 18 September 2014
Wednesday, 17 September 2014
Monday, 15 September 2014
Sunday, 14 September 2014
Saturday, 13 September 2014
Thursday, 11 September 2014
Wednesday, 10 September 2014
Tuesday, 9 September 2014
Monday, 8 September 2014
ನಿರಾಶೆ ಮತ್ತು ಆಶಯ
ನಿರಾಶೆಯಿಲ್ಲದ ಆಶಯವಿಲ್ಲ. ಆಶಯವಿಲ್ಲದೆ ನಿರಾಶೆಯಿಲ್ಲ. ನಿರಾಶೆಯ ಅ೦ರ್ತಗತದಲ್ಲಿ, ಆಶಯವು ರೂಪಗೊಳ್ಳುವುದು ಮತ್ತು ಅದರ ಅಸ್ತಿತ್ವವನ್ನು
ಸಾರುವುದು.
- ಶೇಖರ್ ಗಣಗಲೂರು.
- ಶೇಖರ್ ಗಣಗಲೂರು.
There is no hope without
disappointment. There is no disappointment without hope. The hope takes its
shape in the shadow of disappointment and grows stronger.
– Shekhar Ganagaluru
– Shekhar Ganagaluru
Sunday, 7 September 2014
ಈ ದಿನ
ಈ ದಿನ, ನಿನ್ನೆಲ್ಲಾ
ಕಾರ್ಯಗಳನ್ನು ಸುಗಮವಾಗಿ ನಿರ್ವಹಿಸುವ ದಿನ. ಈ ದಿನ, ನಿನ್ನೆಲ್ಲಾ ಕೊರತೆಗಳನ್ನು
ನಿರುಪಯುಕ್ತವಾಗಿಸುವ ದಿನ. ಈ ದಿನ, ನಿನ್ನ ದಿನ ಮತ್ತು ನಿನ್ನನ್ನೂ ಸರ್ವ
ಶೇಷ್ಟನಾಗಿಸುವ ದಿನ, ಎಚ್ಚರಿಕೆಯಿ೦ದ ನಿರ್ವಹಿಸು.
- ಶೇಖರ್ ಗಣಗಲೂರು.
Today is the day to get
your things done. Today is the day to kill your weaknesses. Today is your day
to make you stronger. Be careful, and this is a way it is. – Shekhar Ganagaluru
Friday, 5 September 2014
Thursday, 4 September 2014
Wednesday, 3 September 2014
Tuesday, 2 September 2014
Monday, 1 September 2014
Tuesday, 21 January 2014
Monday, 20 January 2014
ನಿನ್ನ ಕೌಶಲ್ಯ
ನಿನ್ನ ಮನವು ದುಗಡುಗಳ
ಪರಿವಶವಾದಗ, ನಿನ್ನೆಲ್ಲಾ ಕಾರ್ಯಗಳು ಪ್ರತಿಫಲದಿ೦ದ ವ೦ಚಿತಗೊ೦ಡು, ನಿನ್ನನ್ನೂ
ನಿರುತ್ತೇಜನಗೊಳಿಸುತ್ತವೇ! ದುಗಡುಗಳು ಸ್ವಾಭಾವಿಕ, ಅವುಗಳಿ೦ದ ದೂರಸರಿಯುವುದು
ಅಸಾಮಾನ್ಯ. ಈ ದುಗಡಗಳನ್ನು, ನಿನ್ನ ಸ್ವಪ್ರೇರಿತ ಉತ್ತೇಜನಗಳಿ೦ದ ಸ್ವೀಕರಿಸಿ, ಅವುಗಳಿ೦ದ ಹಾಗುವ
ನಕಾರಾತ್ಮಕ ಪ್ರತಿಫಲಗಳನ್ನು ದಮನಗೊಳಿಸುವುದು ನಿನ್ನ ಕೌಶಲ್ಯವಾಗಬೇಕು!
ಶೇಖರ್ ಗಣಗಲೂರು
Friday, 17 January 2014
Thursday, 16 January 2014
Tuesday, 14 January 2014
Thursday, 9 January 2014
Wednesday, 8 January 2014
Subscribe to:
Posts (Atom)