ನಿನ್ನ ಮನವು ದುಗಡುಗಳ
ಪರಿವಶವಾದಗ, ನಿನ್ನೆಲ್ಲಾ ಕಾರ್ಯಗಳು ಪ್ರತಿಫಲದಿ೦ದ ವ೦ಚಿತಗೊ೦ಡು, ನಿನ್ನನ್ನೂ
ನಿರುತ್ತೇಜನಗೊಳಿಸುತ್ತವೇ! ದುಗಡುಗಳು ಸ್ವಾಭಾವಿಕ, ಅವುಗಳಿ೦ದ ದೂರಸರಿಯುವುದು
ಅಸಾಮಾನ್ಯ. ಈ ದುಗಡಗಳನ್ನು, ನಿನ್ನ ಸ್ವಪ್ರೇರಿತ ಉತ್ತೇಜನಗಳಿ೦ದ ಸ್ವೀಕರಿಸಿ, ಅವುಗಳಿ೦ದ ಹಾಗುವ
ನಕಾರಾತ್ಮಕ ಪ್ರತಿಫಲಗಳನ್ನು ದಮನಗೊಳಿಸುವುದು ನಿನ್ನ ಕೌಶಲ್ಯವಾಗಬೇಕು!
ಶೇಖರ್ ಗಣಗಲೂರು
No comments:
Post a Comment