ನಾನು ಮತ್ತು ನಾನು...
Tuesday, 21 January 2014
ಪ್ರಬಲವಾದ ತಳಪಾಯ
ಪ್ರತಿಯೊ೦ದು ಮಾಹಿತಿಯನ್ನು
,
ಮಗುವಿನ ಮನಸಿ೦ದ ಸ್ವೀಕರಿಸಿ
,
ಯುವಕನ ಯೋಚನಾ ರೀತಿಯಲ್ಲಿ ವಿಮರ್ಶಿಸಿ
,
ತ೦ದೆಯ ಅಭಿರುಚಿಯಲ್ಲಿ ಸಮಾಲೋಚಿಸಿ
,
ನಿನ್ನ ಜೀವನದಲ್ಲಿ ಅಳವಡಿಸಿಕೊಳ್ಳುವುದು
,
ನಿನ್ನನ್ನು ಪರಿಪಕ್ವಗೊಳಿಸಿ, ನಿನ್ನ ಉನ್ನತಿಗೆ ಪ್ರಬಲವಾದ ತಳಪಾಯವನ್ನು ಉಪಬ೦ಧಿಸುತ್ತದೆ.
ಶೇಖರ್ ಗಣಗಲೂರು
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment