ನಾನು ಮಾಡಬಲ್ಲೇ, ಎ೦ಬ ಭಾವನೆಯೊ೦ದು ನಿನ್ನೆಲ್ಲಾ ದುಗುಡಗಳನ್ನು ಸಾಗರದಾಚೆಗೆ ನೂಕಿ, ಜಯವನ್ನು ನಿನ್ನದಾಗಿಸಬಲ್ಲ ಆಗಾಧವಾದ ಶಕ್ತಿಯನ್ನು ಹೊ೦ದಿರುವಾಗೆ; ನನ್ನಿ೦ದ ಆಗದು, ಎ೦ಬ ಭಾವನೆಯು, ನಿನ್ನೆಲ್ಲಾ ಸಾಮರ್ಥ್ಯಗಳನ್ನು ಮರೆಮಾಚಿ ಅಪಜಯವನ್ನು ನಿನ್ನದಾಗಿಸಬಲ್ಲ ಆಗಾಧವಾದ ಶಕ್ತಿಯನ್ನು ಹೊ೦ದಿದೆ!
ನಿನ್ನ ಜಯ ಮತ್ತು ಅಪಜಯ, ನೀನು ನಿನ್ನದಾಗಿಸಿಕೊಳ್ಳುವ ಭಾವನೆಯ ಮೇಲೆ ಆಧಾರವಾಗಿದೆ!
ಈ ದಿನ ನಿನ್ನ ಶುಭ ದಿನ.
ಶೇಖರ್ ಗಣಗಲೂರು
The great man is not the one who makes others feel small, but is the one who makes others feel great.
Please send your feedback to: shekhargn1@gmail.com

No comments:
Post a Comment