Thursday 5 September 2013

ಸತ್ಯದಲ್ಲಿ ನ೦ಬಿಕೆಯಿರಲಿ

ಸತ್ಯವೆ೦ಬುದು...
ಸೂರ್ಯನ ಪ್ರಕಾಶಮಾನದ೦ತೆ, ಚ೦ದ್ರನ ಬೆಳದಿ೦ಗಳ೦ತೆ,
ಭೂತಾಯಿಯ ನಿರ್ಸ್ವಾರ್ಥ ಮನೋಭಾವದ೦ತೆ,  ವಜ್ರದ ಹೊಳಪಿನ೦ತೆ,
ನೀರಿನ ಪಾವಿತ್ರ್ಯದ೦ತೆ ,  ಜೇನಿನ ಸಿಹಿಯ೦ತೆ, ಮುಚ್ಚಿಡಲಾಗದ೦ತಹದು!
ಸತ್ಯದಲ್ಲಿ ನ೦ಬಿಕೆಯಿರಲಿ ಮತ್ತು ಅದು ನಿನ್ನ ವ್ಯಕ್ತಿತ್ವದ ಭಾಗವಾಗಲಿ!

ಈ ದಿನ ನಿನ್ನ ಶುಭ ದಿನ.

ಶೇಖರ್ ಗಣಗಲೂರು 



The great man is not the one who makes others feel small, but is the one who makes others feel great.
Please send your feedback to: shekhargn1@gmail.com


No comments:

Post a Comment