Tuesday, 13 August 2013

ನ೦ಬಿಕೆ

ನಿನ್ನ ನೀನು ನ೦ಬದೇ, ನೀನು ಯಾರನ್ನು ನ೦ಬಲಾರೆ. ನಿನ್ನ ಮೇಲಿನ ನಿನ್ನ ನ೦ಬಿಕೆಯೇ, ನಿನ್ನ ಎಲ್ಲಾ ನ೦ಬಿಕೆಗಳ ಮೂಲ.

ಈ ದಿನ ನಿನ್ನ ಶುಭ ದಿನ.

ಶೇಖರ್ ಗಣಗಲೂರು.

1 comment: