Monday 19 August 2013

ಪ್ರತಿಕೂಲ

ಪ್ರತಿಯೊ೦ದು ಬೀಜ, ತನ್ನ ಒಳಗೆ ಬೆಳೆಯುವ ಆಗಾಧವಾದ ಶಕ್ತಿಯನ್ನು ಹೊ೦ದಿರುತ್ತದೆ. ಆದರೆ, ಮರಳು, ನೀರು, ಬೆಳಕು ಮತ್ತು ಗಾಳಿಯ ಸಹಾಯವಿಲ್ಲದೆ, ಅದು ಹೊರ ಹೊಮ್ಮಲಾರದು.  ಅದೇ ರೀತಿ, ಪ್ರತಿಯೊಬ್ಬ ವ್ಯಕ್ತಿಯಲ್ಲೂ ಸಾಧಿಸಬಲ್ಲ ಆಗಾಧವಾದ ಶಕ್ತಿ ಅ೦ತರ್ಗತವಾಗಿರುತ್ತದೆ.  ಆದರೆ, ಅವಕಾಶ, ಪೋತ್ಸಾಹ, ಮಾರ್ಗದರ್ಶನ ಮತ್ತು ಸರಿಯಾದ ವಾತಾವರಣವಿಲ್ಲದೆ ಅದು ಹೊರ ಹೊಮ್ಮಲಾರದು.

ಈ ದಿನ ನಿನ್ನ ಸೂಪರ್ ಡೇ. 

ಶೇಖರ್ ಗಣಗಲೂರು



The great man is not the one who makes others feel small, but is the one who makes others feel great.

Please send your feedback to: shekhargn1@gmail.com

No comments:

Post a Comment