ನಿನ್ನ ಬಲಹೀನತೆಗಳು, ನಿನ್ನ ಸಾಮರ್ಥ್ಯಗಳನ್ನು ಪ್ರಭಾವಗೊಳಿಸದಿರಲಿ. ನಿನ್ನ ಸಾಮರ್ಥ್ಯಗಳು, ನಿನ್ನ ಬಲಹೀನತೆಗಳನ್ನು ನಿರ್ಣಾಮ ಮಾಡುವ ಅಸ್ತ್ರವಾಗಲಿ. ನಿನ್ನ ಸಾಮರ್ಥ್ಯಗಳು, ನಿನ್ನ ಗುರಿಯ ದಾರಿದೀಪಗಳು. ಎಚ್ಚರ! ನಿನ್ನ ಬಲಹೀನತೆಗಳ ಅಲೆಯು, ನಿನ್ನ ಸಾಮರ್ಥ್ಯಗಳ ದೀಪವನ್ನು ಆರಿಸದಿರಲಿ.
ಈ ದಿನ ನಿನ್ನ ಸೂಪರ್ ಡೇ.
ಶೇಖರ್ ಗಣಗಲೂರು
ಈ ದಿನ ನಿನ್ನ ಸೂಪರ್ ಡೇ.
ಶೇಖರ್ ಗಣಗಲೂರು
The great man is not the one who makes others feel small, but is the one who makes others feel great.
Please send your feedback to: shekhargn1@gmail.com
No comments:
Post a Comment