ಈ ದಿನ ನಿನ್ನ ಅತ್ಯ೦ತ ಮಹತ್ವವಾದ ದಿನ. ನಿನ್ನ ಭದ್ರ ಬುನಾಧಿಗೆ ಪ್ರತಿಕೂಲವಾದ ದಿನ. ನಿನ್ನ ದುಗುಡಗಳಿಗೆ ವಿನಾಶದ ಹಾದಿ ತೋರಿಸುವ ದಿನ. ನಿನ್ನ ಶಕ್ತಿ ನಿನಗೆ ಪರಿಚಯಿಸುವ ದಿನ. ನಿನ್ನ ಎಲ್ಲಾ ಕನಸುಗಳು ನನಸಾಗುವ ದಿನ. ನಿಲ್ಲದಿರು ಮತ್ತು ಈ ದಿನವನು ವ್ಯರ್ಥಮಾಡದಿರು.
ಈ ದಿನ ನಿನ್ನ ಸೂಪರ್ ಡೇ.
ಶೇಖರ್ ಗಣಗಲೂರು
The great man is not the one who makes others feel small, but is the one who makes others feel great.
ಈ ದಿನ ನಿನ್ನ ಸೂಪರ್ ಡೇ.
ಶೇಖರ್ ಗಣಗಲೂರು
The great man is not the one who makes others feel small, but is the one who makes others feel great.
No comments:
Post a Comment