ನೀನು ವಿಶಿಷ್ಟ; ಎಲ್ಲರಿಗಿ೦ತ ಬಲಿಷ್ಟ; ಅಸಾಧಾರಣ ಪ್ರತಿಭೆವುಳ್ಳವನು; ಅತ್ಮವಿಶ್ವಾಸದ ಚೇತನ; ಗುರಿಯ ಬಿಡದ ಬೇತಾಳ; ಸಾಮಾನ್ಯತೆಯಲ್ಲಿ, ಅಸಾಮಾನ್ಯತೆಯನ್ನು ಕಾಣುವ ನವೀನತೆಯ ಶಿಲ್ಪಿ; ದುಃಖದಲ್ಲಿ, ಸುಖದ ಛಾಯೆ ಕಾಣುವ ಆಶಾವಾದಿ; ಸೋಲಿನಲ್ಲಿ, ಗೆಲುವಿನ ತ೦ತ್ರ ಹುಡುಕುವ ಪರಿಶೋಧಕ; ಕನಸನ್ನು, ನನಸು ಮಾಡುವ ಛಲವಾದಿ; ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸುವ ಪರಿಪಕ್ವತೆಯ ಸಾಧಕ, ಎಲ್ಲರನ್ನು ಹುರಿದುಃಬಿಸುವ ಸ್ಫೂರ್ತಿಯ ಚಿಲುಮೆ. ಒಟ್ಟಾರೆ, ನೀನು ಈ ವಿಶ್ವದ ಸರ್ವಶ್ರೇಷ್ಠ ವ್ಯಕ್ತಿ. ಈ ದಿನ ನಿನ್ನ ಸೂಪರ್ ಡೇ.
ಶೇಖರ್ ಗಣಗಲೂರು
The
great man is not the one who makes others feel small, but is the one who makes
others feel great. Please send your feedback to:
shekhargn1@gmail.com
Good Work. Please keep it up!
ReplyDeleteNice motivational lines...
ReplyDelete“People do not lack strength; they lack will.”