ಆಶಯ
ಎಲ್ಲರಿಗಿ೦ತ ಉನ್ನತ ವ್ಯಕ್ತಿಯಾಗಬೇಕು, ಎ೦ಬ ಆಶಯ ಎಲ್ಲಾ ವ್ಯಕ್ತಿಗಳಲ್ಲಿರುವುದು ಸಹಜ. ಆದರೆ, ಆ ಆಶಯವನ್ನು ತನ್ನದಾಗಿಸಿಕೊಳ್ಳುವ ಹಾದಿಯನ್ನು ಕ೦ಡುಕೊಳ್ಳುವವರು ಕೆಲವರು ಮಾತ್ರ. ಆಶಯವಿರುವುದು ಮುಖ್ಯವಲ್ಲ, ಆ ಆಶಯವನ್ನು ತನ್ನದಾಗಿಸಿಕೊಳ್ಳವ ಹಾದಿಯನ್ನು ಕ೦ಡುಕೊಳ್ಳುವುದು ಬಹಳ ಮುಖ್ಯ. ಇದುವೇ, ನಿನ್ನನ್ನು ಸಾಮನ್ಯ ವ್ಯಕ್ತಿಯಿ೦ದ, ಅಸಾಮನ್ಯ ವ್ಯಕ್ತಿಯಾಗಿ ಮಾಡುವ ಆಯುಧ !
ಈ ದಿನ ನಿನ್ನ ಸೂಪರ್ ಡೇ.
ಶೇಖರ್ ಗಣಗಲೂರು
The
great man is not the one who makes others feel small, but is the one who makes
others feel great.
Please send your feedback to:
shekhargn1@gmail.com
No comments:
Post a Comment