ಇಥ್ಯಾತ್ಮಕ ಮತ್ತು ನಕಾರಾತ್ಮಕ, ಈ ಎರಡು ಭಾವನೆಗಳು ನಿನ್ನದೇ ವ್ಯಕಿತ್ವದ ಅವಿಭಾಜ್ಯ ಅ೦ಗಗಳು. ಇಥ್ಯಾತ್ಮಕ ಭಾವನೆಗಳು ನಿನ್ನ ಶ್ರೇಯಸ್ಸಿಗೆ ಕಾರಣವಾದರೆ, ನಕಾರಾತ್ಮಕ ಭಾವನೆಗಳು ನಿನ್ನ ಅಪಜಯಕ್ಕೆ ರುವಾರಿಯಾಗುತ್ತವೆ. ಈ ಎರಡು ಭಾವನೆಗಳ ನಿರ೦ತರ ಕದನದಲ್ಲಿ, ಯಾವ ಭಾವನೆ ಗೆದ್ದು, ತನ್ನ ಸ್ಥಾನವನ್ನು ಪ್ರಾಬಲ್ಯಗೊಳಿಸಿಕೊಳ್ಳುತ್ತದೆ ಎ೦ಬುದು ನಿನ್ನ ಸ್ವಾಭಾವಿಕ ವ್ಯಕ್ತಿತ್ವದ ಮೇಲೆ ಆಧಾರವಾಗಿರುತ್ತದೆ. ಎಚ್ಚರ! ನಿನ್ನ, ನಕಾರಾತ್ಮಕ ಭಾವನೆಗಳು, ನಿನ್ನ ಇಥ್ಯಾತ್ಮಕ ಭಾವನೆಗಳನ್ನು ಗೆಲ್ಲದಿರಲಿ.
ಈ ದಿನ ನಿನ್ನ ಸೂಪರ್ ಡೇ.
ಶೇಖರ್ ಗಣಗಲೂರು
The great man is not the one who makes others feel small, but is the one who makes others feel great.
Please send your feedback to: shekhargn1@gmail.com
ಈ ದಿನ ನಿನ್ನ ಸೂಪರ್ ಡೇ.
ಶೇಖರ್ ಗಣಗಲೂರು
The great man is not the one who makes others feel small, but is the one who makes others feel great.
Please send your feedback to: shekhargn1@gmail.com
No comments:
Post a Comment