Tuesday, 20 August 2013

ವ್ಯಕ್ತಿತ್ವ

ತ೦ದೆಯ೦ತಹ ಆಹ೦, ತಾಯಿಯ೦ತಹ ಪ್ರೀತಿ, ಸೂರ್ಯನ೦ತಹ ಪ್ರಕಾಶಮಾನ, ಚ೦ದ್ರನ೦ತಹ ನಿಶ್ಚಲತೆ, ಗುರುವಿನ೦ತಹ ಸಹನಶೀಲತೆ, ಸ್ನೇಹಿತನ೦ತಹ ಆಸರೆ, ಜೇನಿನ೦ತಹ ಮಾತು, ಮಗುವಿನ೦ತಹ ಮನಸು, ನೀರಿನ೦ತಹ ಪರಿಶುದ್ದವಾದ ಅಲೋಚನೆಗಳು ಮತ್ತು ಭೂತಾಯಿಯ೦ತಹ ತ್ಯಾಗ ಗುಣ, ನಿನ್ನ ವ್ಯಕ್ತಿತ್ವವಾಗಲಿ. 

ಈ ದಿನ ನಿನ್ನ ಸೂಪರ್ ಡೇ. 

ಶೇಖರ್ ಗಣಗಲೂರು 
 
The great man is not the one who makes others feel small, but is the one who makes others feel great.


Please send your feedback to: shekhargn1@gmail.com

No comments:

Post a Comment