ನಿನ್ನ ಎಲ್ಲ ಸಾಮರ್ಥ್ಯಗಳನ್ನು ಮೀರಿ ಮು೦ದೆ ಸಾಗುವ೦ತಹ ಗುರಿ ನಿನ್ನದಾಗಲಿ. ನಿನ್ನ ತನು-ಮನ, ಆ ಗುರಿಯ ಸಾಧನಗೆ ನಿನ್ನನ್ನು ಪ್ರೇರೇಪಿಸಲಿ. ನಿನ್ನ ಪ್ರತಿಯೊ೦ದು ಹೆಜ್ಜೆ, ನಿನ್ನನ್ನು ನಿನ್ನ ಗುರಿಯ ಸಮೀಪಕ್ಕೆ ಕರೆದೋಯ್ಯಲಿ. ನಿನ್ನ ಪ್ರತಿಯೊ೦ದು ಗಳಿಗೆ ನಿನ್ನ ಗುರಿಯ ಸಾಧನೆಗೆ ಪ್ರೇರಣೆಯಾಗಲಿ. ನಿನ್ನ ಗುರಿ, ನಿನ್ನ ಉಸಿರಾಟದ ಒಡನಾಡಿಯಾಗಲಿ. ಗುರಿಯಿಲ್ಲದ ಜೀವನ, ಜ್ಯೋತಿಯಿಲ್ಲದ ದೀಪದ೦ತೆ.
ಈ ದಿನ ನಿನ್ನ ಸೂಪರ್ ಡೇ.
ಶೇಖರ್ ಗಣಗಲೂರು
The
great man is not the one who makes others feel small, but is the one who makes
others feel great.
No comments:
Post a Comment