Saturday, 17 August 2013

ಈ ಗಳಿಗೆ

ಈ ಗಳಿಗೆ ನೀನು ಏನು ಮಾಡುವೆ ಎ೦ಬುದು, ನೀನು ಮು೦ದೆ ಏನು ಮಾಡುವೆ ಎ೦ಬುವುದಕ್ಕಿ೦ತ ತು೦ಬ ಮುಖ್ಯವಾದದ್ದು. ಈ ಗಳಿಗೆಯ ನಿನ್ನ ಶ್ರಮ, ನಿನ್ನ ಭವ್ಯ ಭವಿಷ್ಯದ ಸಾರಥಿ.

ಈ ದಿನ ನಿನ್ನ ಸೂಪರ್ ಡೇ. 

ಶೇಖರ್ ಗಣಗಲೂರು

The great man is not the one who makes others feel small, but is the one who makes others feel great.

Please send your feedback to: shekhargn1@gmail.com

No comments:

Post a Comment