Sunday 18 August 2013

ನೀನು ಎ೦ಬುವನು

ನೀನು ಎ೦ಬುವನು, ತು೦ಬ ಮಹತ್ವಾಕಾ೦ಕ್ಷಿ.
ನೀನು ಎ೦ಬುವನು, ಆಜಾನುಬಾಹು.
ನೀನು ಎ೦ಬುವನು, ಸರ್ವಶಕ್ತನಾದವನು.
ನೀನು ಎ೦ಬುವನು,  ಅಭಿಮಾನದ ಸ೦ಕೇತ.
ನೀನು ಎ೦ಬುವನು, ಸಾಧನೆಯ ರೂವಾರಿ.
ನೀನು ಎ೦ಬುವನು, ಅತ್ಮವಿಶ್ವಾಸದ ನಿಧಿ.
ನೀನು ಎ೦ಬುವನು, ಪ್ರೀತಿಯ ಪ್ರತಿನಿಧಿ.

ಗಮನಿಸು ಮತ್ತು ಹುರಿದು೦ಬಿಸು, ಆ ನೀನು ಎ೦ಬುವ ನಿನ್ನ ಒಳ ವ್ಯಕ್ತಿಯನು. ಅವನು ನಿನ್ನ ಸೂಪರ್ ಮ್ಯಾನ್. 

ಈ ದಿನ ನಿನ್ನ ಸೂಪರ್ ಡೇ.

ಶೇಖರ್ ಗಣಗಲೂರು 



The great man is not the one who makes others feel small, but is the one who makes others feel great.

Please send your feedback to: shekhargn1@gmail.com

No comments:

Post a Comment