Wednesday, 14 August 2013

ಸೋಲಿನ ಮೌಲ್ಯ

ಸೋಲು ಮುಖ್ಯ...ಗೆಲುವು ಅನಿವಾರ್ಯ. ಸೋಲು ಗೆಲುವಿನ ರೂಪಕ. ಸೋಲಿನ ಅನುಭವ, ಗೆಲುವಿನ ಮೌಲ್ಯ ಪ್ರತಿಪಾದಕ. ಸೋಲಿಲ್ಲದ ಗೆಲುವು, ಹೊಳಪಿಲ್ಲದ ವಜ್ರ.

ಈ ದಿನ ನಿನ್ನ ಶುಭ ದಿನ.

ಶೇಖರ್ ಗಣಗಲೂರು. 


1 comment:

  1. Success is not final, failure is not fatal: it is the courage to continue that counts......

    You are cent percentage right sir.......

    ReplyDelete